ಸರ್ಕಸ್ – ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರೈಮ್ ಟೈಮ್ ನಲ್ಲಿ ಬರ್ತಿದೆ ಈ ವರ್ಷದ ಸೂಪರ್ ಹಿಟ್ ತುಳು ಸಿನಿಮಾ ಸೆಪ್ಟೆಂಬರ್
10 ರಂದು ಸಂಜೆ 6 ಗಂಟೆಗೆ – ಸರ್ಕಸ್, ಸ್ಟಾರ್ ಸುವರ್ಣ ಕನ್ನಡ ಕಿರುತೆರೆಯಲ್ಲಿ ‘ತುಳು’ ಭಾಷೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿರುವ ಕನ್ನಡದ ಮೊದಲ ವಾಹಿನಿ ‘ಸ್ಟಾರ್ ಸುವರ್ಣ’. 2010 ರಲ್ಲಿ ಸುವರ್ಣ ವಾಹಿನಿಯು “ಗೊತ್ತಾನಗ ಪೊರ್ತಾಂಡ್” ಎಂಬ ‘ತುಳು’ ಧಾರಾವಾಹಿಯನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿತ್ತು. ತದನಂತರ ದೇಶದಾದ್ಯಂತ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾವನ್ನು ‘ತುಳು’ ಭಾಷೆಯಲ್ಲಿ ಪ್ರಸಾರಮಾಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೀಗ ಈ ವರ್ಷದ ಸೂಪರ್ ಹಿಟ್ ತುಳು … Read more