ಹೀರೋ – ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ವಲ್ರ್ಡ್ ಟೆಲಿವಿಷನ್ ಪ್ರೀಮಿಯಯರ್ ಆಗ್ತಿದೆ

ಜಾಹೀರಾತುಗಳು
Hero Movie Premier
Hero Movie Premier

ಇತ್ತೀಚೆಗಷ್ಟೆ ಬಿಡುಗಡೆಯಾಗಿ ಸಿನಿ ಪ್ರಿಯರಿಂದ ಅತ್ಯುತ್ತಮ ಪ್ರಶಸಂಸೆ ಪಡೆದ ರಿಷಬ್ ಶೆಟ್ಟಿ ನಿರ್ಮಿಸಿ ನಟಿಸಿರುವ, ಭರತ್ ರಾಜ್ ನಿರ್ದೇಶನದ ಸೂಪರ್ ಹಿಟ್ ಪಿಚ್ಚರ್ ಹೀರೋ ಇದೇ ಭಾನುವಾರ ರಾತ್ರಿ 7 ಕ್ಕೆ ಜೀ಼ ಕನ್ನಡ ಹಾಗೂ ಜೀ಼ ಕನ್ನಡ ಹೆಚ್‍ಡಿ ವಾಹಿನಿಯಲ್ಲಿ ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.

ಜಾಹೀರಾತುಗಳು

Leave a Comment