ಸುಂದರಿ – ಜನೇವರಿ ೧೧ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮ಕ್ಕೆ
ರಮೇಶ್ ಅರವಿಂದ್ ನೇತೃತ್ವದ ಹೊಸ ಧಾರಾವಾಹಿ – ಸುಂದರಿ ಉದಯ ಟಿವಿ ಇಪ್ಪತ್ತೇಳನೇ ವಸಂತಕ್ಕೆ ಕಾಲಿಟ್ಟಿದ್ದು ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ಕಸ್ತೂರಿ ನಿವಾಸ, ಸೇವಂತಿ, ಯಾರಿವಳು, ಆಕೃತಿ, ಹಾಗು ಮನಸಾರೆಯಂತಹ ಕೌಟುಂಬಿಕ ಧಾರಾವಾಹಿಗಳ ಜೊತೆಗೆ ಈಗ ಉದಯ ಟಿವಿ, ಹೊರಗೆ ಕಾಣುವ ದೇಹದ ಬಣ್ಣಕ್ಕಿಂತ ಮನಸ್ಸಿನ ಬಣ್ಣ ಮುಖ್ಯ ಎಂದು ಸಾರುವ “ಸುಂದರಿ” … Read more