ಶೈಲಾಜ ಗೌಡರ ಅಳಿಯಂದ್ರು – ಉದಯ ಟಿವಿಯಲ್ಲಿ ಚಲನಚಿತ್ರ ಪ್ರಧಾನ – 26 ಸೆಪ್ಟೆಂಬರ್ 6: 30 P.M

ಜಾಹೀರಾತುಗಳು
ಶೈಲಾಜ ಗೌಡರ ಅಳಿಯಂದ್ರು

ಟಿವಿಯಲ್ಲಿ ಮೂವಿ ಪ್ರೀಮಿಯರ್

ಶೈಲಜಾ ಗೌಡರ ಅಳಿಯಂದ್ರು 2018 ರ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ಮಾರುತಿ ದಾಸರಿ ಬರೆದು ನಿರ್ದೇಶಿಸಿದ್ದಾರೆ, ಇದನ್ನು ಎಸ್. ರಾಧಾ ಕೃಷ್ಣ, ನಾಗ ವಂಶಿ ಎಸ್, ಪಿಡಿವಿ ಪ್ರಸಾದ್ ಅವರು ಸೀತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ನಾಗ ಚೈತನ್ಯ, ಅನು ಎಮ್ಯಾನುಯೆಲ್ ಮತ್ತು ರಮ್ಯಾ ಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದರೆ, ನರೇಶ್, ಮುರಳಿ ಶರ್ಮಾ ಮತ್ತು ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಜಿ ಸುಂದರ್ ಸಂಗೀತ ಸಂಯೋಜಿಸಿದ್ದು, ನಿಜಾರ್ ಶಫಿ ಅವರ ಛಾಯಾಗ್ರಹಣ ಮತ್ತು ಕೊಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ.

ಈ ಚಿತ್ರವು 13 ಸೆಪ್ಟೆಂಬರ್ ರಂದು ವಿಶ್ವಾದ್ಯಂತ ಬಿಡುಗಡೆಯಾಗಿತ್ತು, ಈ ಕಥೆಯು ಚೈತು (ನಾಗ ಚೈತನ್ಯ) ಮತ್ತು ಅನು ಗೌಡ (ಅನು ಎಮ್ಯಾನುಯೆಲ್) ರನ್ನು ಪ್ರೀತಿಸಿರುತ್ತಾರೆ. ಆದರೆ ಅನು ಅವರ ತಾಯಿ ಶೈಲಾಜ ಗೌಡ (ರಮ್ಯಾ ಕೃಷ್ಣ)ರನ್ನು ಮನವೊಲಿಸಲು ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಆಳಿಯನಿಗೆ. ಆ ಸಮಸ್ಯಗಳನ್ನು ಹೇಗೆ ನಿಭಾಯಿಸಿ ಅತ್ತೆಯ ಮನವೊಲಿಸುತ್ತಾನೆ ಎಂಬುದು ಈ ಚಿತ್ರದ ಕಥೆ.

ಜಾಹೀರಾತುಗಳು
ಕನ್ನಡ ಟೆಲಿವಿಷನ್ ಚಾನೆಲ್‌ಗಳು

ಕನ್ನಡ ಟೆಲಿವಿಷನ್ ಚಾನೆಲ್‌ಗಳು

“ಶೈಲಾಜ ಗೌಡರ ಅಳಿಯಂದ್ರು” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಚಲನಚಿತ್ರ ಇದೇ ಶನಿವಾರ (26-09) ಸಂಜೆ 6.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

You may also like...

Leave a Reply

Your email address will not be published. Required fields are marked *