ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ “ನಮ್ಮ ಲಚ್ಚಿ” ಧಾರಾವಾಹಿಗೆ ‘ಆಗ್ಮೆಂಟೆಡ್ ರಿಯಾಲಿಟಿ ವಿಡಿಯೋ’ವನ್ನು ಪತ್ರಿಕಾ ಜಾಹಿರಾತಿನಲ್ಲಿ ಬಳಸಿದ ‘ಸ್ಟಾರ್ ಸುವರ್ಣ’
ಇಂದಿನಿಂದ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಧಾರವಾಹಿ “ನಮ್ಮ ಲಚ್ಚಿ” ಸೋಮ-ಶನಿ ರಾತ್ರಿ 8.00 ಗಂಟೆಗೆ ಪ್ರಸಾರವಾಗುತ್ತಿದೆ. ಸದಾಕಾಲ ಹೊಸತನಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ‘ಸ್ಟಾರ್ ಸುವರ್ಣ’ ಈ ಬಾರಿ “ನಮ್ಮ ಲಚ್ಚಿ” ಧಾರಾವಾಹಿಗೆ ವಿನೂತನ ರೀತಿಯಲ್ಲಿ ಪ್ರಮೋಷನ್ ಮಾಡಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಧಾರಾವಾಹಿಯೊಂದಕ್ಕೆ ಆಗ್ಮೆಂಟೆಡ್ ರಿಯಾಲಿಟಿ ವಿಡಿಯೋವನ್ನು ಪತ್ರಿಕಾ ಜಾಹೀರಾತಿಗಾಗಿ ಮಾಡಲಾಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗುತ್ತಿರುವ “ನಮ್ಮ ಲಚ್ಚಿ” ಧಾರಾವಾಹಿಯ ಪ್ರಮೋಷನ್ ಗಾಗಿ … Read more