ಸುವರ್ಣ ಸಂಭ್ರಮ – ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ಕಥೆಗಳ ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ..!

ಸುವರ್ಣ ಸಂಭ್ರಮ – ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ಕಥೆಗಳ ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ..!

ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ಕಥೆಗಳ “ಸುವರ್ಣ ಸಂಭ್ರಮ” ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ..! ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಜಾ ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಇದೀಗ ಹಬ್ಬದ ವಾತಾವರಣ ಸೃಷ್ಟಿಯಾಗಲಿದ್ದು, ಒಂದೇ ವೇದಿಕೆಯಲ್ಲಿ ಎರಡು ಸೂಪರ್ ಹಿಟ್ ಧಾರಾವಾಹಿಗಳ ಸಮ್ಮಿಲನವಾಗಲಿದೆ. ವಾಹಿನಿಯ ಜನಪ್ರಿಯ ಧಾರಾವಾಹಿಗಳಾದ ‘ಕಥೆಯೊಂದು ಶುರುವಾಗಿದೆ’ ಹಾಗು ‘ನಮ್ಮ ಲಚ್ಚಿ’ ಧಾರವಾಹಿ ತಂಡದವರು ಒಟ್ಟಾಗಿ ವೀಕ್ಷಕರನ್ನು ರಂಜಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರೋದು ಖ್ಯಾತ…

ಬೊಂಬಾಟ್ ಭೋಜನ ಕಾರ್ಯಕ್ರಮದಿಂದ ಸ್ಪೆಷಲ್ ಡಿಶ್ “ಬೊಂಬಾಟ್ ಹಲ್ವಾ” ಲೋಕಾರ್ಪಣೆ…!

ಬೊಂಬಾಟ್ ಭೋಜನ ಕಾರ್ಯಕ್ರಮದಿಂದ ಸ್ಪೆಷಲ್ ಡಿಶ್ “ಬೊಂಬಾಟ್ ಹಲ್ವಾ” ಲೋಕಾರ್ಪಣೆ…!

ಕನ್ನಡಿಗರ ಅಚ್ಚುಮೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಅಡುಗೆ ಷೋ “ಬೊಂಬಾಟ್ ಭೋಜನ”. ಈಗಾಗಲೇ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, ಮೂರನೇ ಸೀಸನ್ ನೊಂದಿಗೆ ಮುಂದುವರಿಯುತ್ತಿದೆ. ಈ ಕಾರ್ಯಕ್ರಮದ ಸಾರಥಿಯಾಗಿರುವ ಸಿಹಿ ಕಹಿ ಚಂದ್ರುರವರು ದಿನಕ್ಕೊಂದು ವಿವಿಧ ಶೈಲಿಯ ವಿಭಿನ್ನ ರುಚಿಯುಳ್ಳ ಅಡುಗೆಯನ್ನು ಮಾಡಿ ಜನರಿಗೆ ತಿಳಿಸುತ್ತಿರುತ್ತಾರೆ. ಈ ರೀತಿಯಲ್ಲಿ ಮಾಡಿರುವ ಒಂದು ಸ್ಪೆಷಲ್ ಡಿಶ್ ಇದೀಗ ಕರ್ನಾಟಕದಾದ್ಯಂತ ಲೋಕಾರ್ಪಣೆಗೊಂಡಿದೆ. ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಬಟಾಣಿಯಿಂದ ತಯಾರಿಸಲಾಗಿರುವ “ಬೊಂಬಾಟ್ ಹಲ್ವಾ”ವನ್ನು ಇಂಡಿಯಾ ಸ್ವೀಟ್ ಹೌಸ್…

ನೀನಾದೆ ನಾ – ಸ್ಟಾರ್ ಸುವರ್ಣ ಪ್ರಸ್ತುತ ಪಡಿಸುತ್ತಿದೆ ಹೊಚ್ಚ ಹೊಸ ಧಾರಾವಾಹಿ ಇದೇ ಮೇ 16 ಮಂಗಳವಾರದಿಂದ ರಾತ್ರಿ 9.30 ಕ್ಕೆ..!

ನೀನಾದೆ ನಾ – ಸ್ಟಾರ್ ಸುವರ್ಣ ಪ್ರಸ್ತುತ ಪಡಿಸುತ್ತಿದೆ ಹೊಚ್ಚ ಹೊಸ ಧಾರಾವಾಹಿ ಇದೇ ಮೇ 16 ಮಂಗಳವಾರದಿಂದ ರಾತ್ರಿ 9.30 ಕ್ಕೆ..!

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸತನದೊಂದಿಗೆ ವಿಭಿನ್ನ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚೆಗಷ್ಟೇ ಶುರುವಾದ ‘ನಮ್ಮ ಲಚ್ಚಿ’ ಹಾಗೂ ‘ರಾಣಿ’ ಧಾರಾವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೀಗ “ನೀನಾದೆ ನಾ” ಎಂಬ ಹೊಸ ಧಾರಾವಾಹಿಯನ್ನು ಪ್ರಸಾರಮಾಡಲು ಸಜ್ಜಾಗಿದೆ. ದೇವರ ಆಟ ಬಲ್ಲವರಾರು ಎಂಬ ಮಾತಿದೆ. ಈ ಕತೆನೂ ಒಂತರ ಹಾಗೇನೇ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ ‘ನೀನಾದೆ ನಾ’. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು ಕೂಡ ಸಂಸ್ಕಾರ-ಸಂಸ್ಕೃತಿ,…

ವೀರಸಿಂಹಾರೆಡ್ಡಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ ಬಾಲಯ್ಯ ಅಭಿನಯದ ಸೂಪರ್ ಹಿಟ್ ಸಿನಿಮಾ ಇದೇ ಏಪ್ರಿಲ್ 30 ರಂದು ಸಂಜೆ 6 ಗಂಟೆಗೆ..!

ವೀರಸಿಂಹಾರೆಡ್ಡಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ ಬಾಲಯ್ಯ ಅಭಿನಯದ ಸೂಪರ್ ಹಿಟ್ ಸಿನಿಮಾ ಇದೇ ಏಪ್ರಿಲ್ 30 ರಂದು ಸಂಜೆ 6 ಗಂಟೆಗೆ..!

ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ‌ ಬ್ಯಾಕ್‌ ಟು ಬ್ಯಾಕ್ ಅನೇಕ ಸೂಪರ್ ಹಿಟ್ ಸಿನಿಮಾಗಳು ಪ್ರಸಾರವಾಗುತ್ತಿದೆ. ಇದೀಗ ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣವು “ವೀರಸಿಂಹಾರೆಡ್ಡಿ” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ‘ಗಾಡ್ ಆಫ್ ಮಾಸ್’ ಎಂದು ಕರೆಸಿಕೊಳ್ಳುವ ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ʼವೀರಸಿಂಹಾರೆಡ್ಡಿʼ ಸಿನಿಮಾವು ಥಿಯೇಟರ್ ನಲ್ಲಿ ಹೊಸ ಛಾಪನ್ನೇ ಮೂಡಿಸಿತ್ತು. ಬಾಲಕೃಷ್ಣ ಅವರ ಜಬರ್ದಸ್ತ್ ಮಾಸ್‌ ಎಂಟ್ರಿಗೆ ಅಭಿಮಾನಿಗಳು ಮಸ್ತ್ ಎಂಜಾಯ್ ಮಾಡಿದ್ದರು. ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಕನ್ನಡದ…

ಲವ್ ಬರ್ಡ್ಸ್ – ಕಿರುತೆರೆಯಲ್ಲಿ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ…!

ಲವ್ ಬರ್ಡ್ಸ್ – ಕಿರುತೆರೆಯಲ್ಲಿ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ…!

ಕಿರುತೆರೆಯಲ್ಲಿ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ಇದೇ ಏಪ್ರಿಲ್ 23 ರಂದು ರಾತ್ರಿ 7 ಗಂಟೆಗೆ – ಲವ್ ಬರ್ಡ್ಸ್ ಕಿರುತೆರೆ ವೀಕ್ಷಕರಿಗಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’ ಇದೀಗ “ಲವ್ ಬರ್ಡ್ಸ್” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಪ್ರೇಕ್ಷಕರ ಮನಗೆದ್ದ ಈ ವರ್ಷದ ಸೂಪರ್‌ ಹಿಟ್‌ ಸಿನಿಮಾ “ಲವ್ ಬರ್ಡ್ಸ್” ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. “ಲವ್ ಬರ್ಡ್ಸ್” ಇದು ಮದುವೆಯ ನಂತರ…

ತುಳುವರ ಹೊಸ ವರ್ಷದ ಪ್ರಯುಕ್ತ ‘ತುಳು’ ಭಾಷೆಯಲ್ಲಿ ಪ್ರಸಾರವಾಗಲಿದೆ “ಕಾಂತಾರ” ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ..!

ತುಳುವರ ಹೊಸ ವರ್ಷದ ಪ್ರಯುಕ್ತ ‘ತುಳು’ ಭಾಷೆಯಲ್ಲಿ ಪ್ರಸಾರವಾಗಲಿದೆ “ಕಾಂತಾರ” ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ..!

2022ರಲ್ಲಿ ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿನೋಡುವಂತೆ ಮಾಡಿ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾವು ಇದೀಗ ‘ತುಳು’ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಹೊಸದೊಂದು ದಾಖಲೆಯನ್ನು ಮಾಡಲು ಮುಂದಾಗಿದೆ. 2010 ರಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ “ಗೊತ್ತಾನಗ ಪೊರ್ತಾಂಡ್” ಎಂಬ ‘ತುಳು’ ಧಾರಾವಾಹಿ ಪ್ರೇಕ್ಷಕರ ಮನಗೆದ್ದು ಮನೆ ಮನೆಯ ಮಾತಾಗಿತ್ತು. ಇದೀಗ ಸುಮಾರು 13 ವರ್ಷಗಳ ಬಳಿಕ ದೇಶದಾದ್ಯಂತ ಹೊಸ ಇತಿಹಾಸ…

ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ಸನ್ನೆ ಭಾಷೆಯಲ್ಲಿ ಮೂಡಿ ಬರಲಿದೆ ಹೊಸ ಧಾರಾವಾಹಿ “ರಾಣಿ” || ಇಂದಿನಿಂದ ಸಂಜೆ 6.30 ಕ್ಕೆ

ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ಸನ್ನೆ ಭಾಷೆಯಲ್ಲಿ ಮೂಡಿ ಬರಲಿದೆ ಹೊಸ ಧಾರಾವಾಹಿ “ರಾಣಿ” || ಇಂದಿನಿಂದ ಸಂಜೆ 6.30 ಕ್ಕೆ

ಅನೇಕ ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ‘ರಾಣಿ’ ಎಂಬ ಹೊಸ ಧಾರಾವಾಹಿಯೊಂದು ಪ್ರಸಾರವಾಗುತ್ತಿದೆ. ಕಿರುತೆರೆಯಲ್ಲಿ ಸತತ 15 ವರ್ಷಗಳಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ‘ರಾಣಿ’ ಧಾರಾವಾಹಿಗಾಗಿ ಹೊಸ ಪ್ರಯೋಗವನ್ನು ಮಾಡುತ್ತಿದೆ. ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಸ್ಟಾರ್ ಸುವರ್ಣ’ ವಾಹಿನಿಯು ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದು, ‘ರಾಣಿ’ ಧಾರಾವಾಹಿಯು ಸನ್ನೆ ಭಾಷೆಯಲ್ಲಿಯೂ ಮೂಡಿಬರಲಿದೆ. ಸಾಮಾನ್ಯವಾಗಿ ಧಾರಾವಾಹಿಗಳು ಪ್ರಸಾರವಾಗುವುದು ಸರ್ವೇ ಸಾಮಾನ್ಯ ಆದರೆ ಶ್ರವಣ ನ್ಯೂನ್ಯತೆ ಹೊಂದಿರುವವರು ಧಾರಾವಾಹಿಗಳನ್ನು…

ರಾಣಿ – ಸ್ಟಾರ್ ಸುವರ್ಣದಲ್ಲಿ ಬರ್ತಿದೆ ವಿಭಿನ್ನ ಕಥಾಹಂದರದ ಹೊಸ ಧಾರಾವಾಹಿ ಏಪ್ರಿಲ್ 3 ರಿಂದ ಸಂಜೆ 6.30 ಕ್ಕೆ

ರಾಣಿ – ಸ್ಟಾರ್ ಸುವರ್ಣದಲ್ಲಿ ಬರ್ತಿದೆ ವಿಭಿನ್ನ ಕಥಾಹಂದರದ ಹೊಸ ಧಾರಾವಾಹಿ ಏಪ್ರಿಲ್ 3 ರಿಂದ ಸಂಜೆ 6.30 ಕ್ಕೆ

ಏಪ್ರಿಲ್ 3 ರಿಂದ ಸಂಜೆ 6.30 ಕ್ಕೆ – ರಾಣಿ ಧಾರಾವಾಹಿ, ಸ್ಟಾರ್ ಸುವರ್ಣ ಕಿರುತೆರೆಯಲ್ಲಿ ಸತತ 15 ವರ್ಷಗಳಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಹೊಸದೊಂದು ಕಥೆ ಶುರುವಾಗುತ್ತಿದೆ ಅದೇ ‘ರಾಣಿ’. ಹಳ್ಳಿಯಲ್ಲಿ ಬೆಳೆದಿರುವ ಹುಡುಗಿ ರಾಣಿ. ತನ್ನೊಂದಿಗಿರೋ ಕುರಿ ಮರಿ ‘ಚೆರ್ರಿ’ ಅಂದ್ರೆ ಆಕೆಗೆ ಪಂಚಪ್ರಾಣ. ತಂದೆಯ ಪೋಷಣೆಯಲ್ಲಿ ಬೆಳೆದಿರುವ ಈಕೆ ಚಿಕ್ಕಂದಿನಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಿಂದಾಗಿ ತನ್ನ ತಾಯಿ ಹಾಗು ಅಣ್ಣನನ್ನು ಕಳೆದುಕೊಂಡಿರುತ್ತಾಳೆ. ಈಕೆಯ ಮಾತು ಸಿಡಿಲಿನಂತಾಗಿದ್ರು…

ನಿಮ್ಮ ನೆಚ್ಚಿನ “ಸ್ಟಾರ್ ಸುವರ್ಣ” ಇದೀಗ ಹೊಸ ರೂಪದಲ್ಲಿ ನಿಮ್ಮ ಮುಂದೆ..!

ಕಳೆದ 15 ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಇನ್ನಷ್ಟು ವರ್ಣಮಯಗೊಂಡು ಹೊಸ ರೂಪದಲ್ಲಿ ನಿಮ್ಮ ಮುಂದೆ ಬರ್ತಿದೆ. 2007 ರಲ್ಲಿ ಕರ್ನಾಟಕದ ಆಶೀರ್ವಾದವೇ ರೂಪುತಳೆದಂತೆ ಅವತರಿಸಿದ ಮಹಾವಾಹಿನಿ ಚಿನ್ನವಾಗಿ ಹುಟ್ಟಿ, ಚಿನ್ನವಾಗಿಯೇ ಜಗಮಗಿಸುತ್ತಿರೋ ಕರ್ನಾಟಕದ ಮನರಂಜನೆಯ ಗೋಲ್ಡ್ ಫೀಲ್ಡ್ “ಸ್ಟಾರ್ ಸುವರ್ಣ”. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಬಾರಿಗೆ ರಿಯಾಲಿಟಿ ಷೋ ಗಳಿಗೆ ನಾಂದಿ ಹಾಡಿದ ಸುವರ್ಣ ಇಂದು “ಸ್ಟಾರ್ ಸುವರ್ಣ” ವಾಗಿ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸುತ್ತಿದೆ. ವಿನೂತನ ಪರಿಕಲ್ಪನೆ, ಅಮೋಘ ಪ್ರಯತ್ನಗಳು…

ಸ್ಟಾರ್ ಸುವರ್ಣದ ಹೊಸತನಕ್ಕೆ ಸಾಕ್ಷಿಯಾದ “ಸುವರ್ಣ ಯುಗಾದಿ ಶುಭಾರಂಭ” || ಮಾರ್ಚ್ 19 ರಂದು ಸಂಜೆ 6 ಗಂಟೆಗೆ..!

ಸ್ಟಾರ್ ಸುವರ್ಣದ ಹೊಸತನಕ್ಕೆ ಸಾಕ್ಷಿಯಾದ “ಸುವರ್ಣ ಯುಗಾದಿ ಶುಭಾರಂಭ” || ಮಾರ್ಚ್ 19 ರಂದು ಸಂಜೆ 6 ಗಂಟೆಗೆ..!

ಸುವರ್ಣ ವಾಹಿನಿಯು ಕನ್ನಡಿಗರಿಗೆ ಹಿಂದಿನಿಂದಲೂ ವಿಭಿನ್ನ ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ಕಥೆಯೊಂದು ಶುರುವಾಗಿದೆ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆ ಮನೆಯ ಮಾತಾಗಿದೆ. ಈ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸ್ಟಾರ್ ಸುವರ್ಣ ವಾಹಿನಿಯು “ಸುವರ್ಣ ಯುಗಾದಿ ಶುಭಾರಂಭ” ಎಂಬ ಕಾರ್ಯಕ್ರಮವನ್ನು ನಡೆಸಿದೆ. ಯುಗಾದಿ ಹಬ್ಬವನ್ನು ಹೊಸತನದಿಂದ ಬರಮಾಡಿಕೊಳ್ಳಲು ಸ್ಟಾರ್ ಸುವರ್ಣ ವಾಹಿನಿಯು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು,…