ಮಾಸ್ಟರ್ ಇದೇ ಭಾನುವಾರ (15 ಆಗಸ್ಟ್ ) ಸಂಜೆ 6.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ

ಜಾಹೀರಾತುಗಳು
Master Movie Premier Udaya TV

Master Movie Premier Udaya TV

“ಮಾಸ್ಟರ್” 2021 ರ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದಾರೆ. ಈ ಚಲನ ಚಿತ್ರಕ್ಕೆ ರತ್ನ ಕುಮಾರ್, ಪೊನ್ ಪಾರ್ಥಿಬನ್ ಮತ್ತು ಕನಗರಾಜ್ ಅವರ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ಕ್ಸೇವಿಯರ್ ಬ್ರಿಟ್ಟೋ ಅವರ ಮೊದಲ ನಿರ್ಮಾಣ ಸಂಸ್ಥೆಯಾದ XB ಫಿಲ್ಮ್ ಕ್ರಿಯೇಟರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಮುಖ್ಯಪಾತ್ರದಲ್ಲಿ ಮಾಳವಿಕ ಮೋಹನನ್, ಅರ್ಜುನ್ ದಾಸ್, ಆಂಡ್ರಿಯಾ ಜೆರೆಮಿಯಾ ಮತ್ತು ಶಾಂತನು ಭಾಗ್ಯರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಜಾಹೀರಾತುಗಳು

ಈ ಚಲನಚಿತ್ರದಲ್ಲಿ ಜೆಡಿ (ವಿಜಯ್) ಮುಖ್ಯ ಕಥಾ ವಸ್ತುವಾಗಿದ್ದಾರೆ. ಜೆಡಿ ಒಬ್ಬ ಪ್ರೋಫೇಸರ್‌ ಹಾಗೆ ಕುಡುಕ. ೩ ತಿಂಗಳಿಗೆ ಜೈಲಿಗೆ ಹೋಗಿ ಬೋಧನಾ ಕೆಲಸವನ್ನು ಮಾಡುವ ಪ್ರಸಂಗಬರುತ್ತದೆ.ಆಗ ನಾಯಕ ಅಲ್ಲಿ ಹೋಗಿ ಏನು ಮಾಡುತ್ತಾನೆ? ಎಂಬುದೆ ಕಥೆ.ಈ ಎಲ್ಲ ಕಥೆಯ ಹಿಂದೆ ಭವಾನಿ (ಸೇತುಪತಿ)ಯ ಕುತಂತ್ರ ಇರುತ್ತದೆ. ಅವುಗಳಿಂದ ಜೆಡಿ ಹೇಗೆ ನೀಭಾಯಿಸುತ್ತಾನೆ ಎಂಬುದನ್ನು ಮಾಸ್ಟರ್‌ ನೋಡುವ ಮೂಲಕ ತಿಳಿದುಕೊಳ್ಳಬಹುದು.

WTP Movie Master

WTP Movie Master

You may also like...

Leave a Reply

Your email address will not be published. Required fields are marked *