ಜೀ ಪಿಚ್ಚರ್‌- 1 ವರ್ಷದ ಭರ್ಜರಿ ಪ್ರದರ್ಶನ

Zee Picchar 1 year completed

ಕನ್ನಡಿಗರ ನೆಚ್ಚಿನ ವಾಹಿನಿ ಜೀ-ಕನ್ನಡ, ಹೆಮ್ಮೆಯಿಂದ ಕನ್ನಡ ಸಿನಿರಸಿಕರಿಗಾಗಿ ನೀಡಿದ ಅಪ್ಪಟ ಪಿಚ್ಚರ್‌ಗಳ ವಾಹಿನಿ ʻಜೀ ಪಿಚ್ಚರ್‌ʼ ಕಳೆದ ವರ್ಷ ಮಾರ್ಚ್‌ 1ನೇ ತಾರೀಖು ಪ್ರಸಾರ ಆರಂಭಿಸಿತ್ತು. ಕನ್ನಡದ ನಂ.1 ಎಂಟರ್‌ಟೈನ್‌ಮೆಂಟ್‌ ಚಾನೆಲ್‌ ಜೀ ಕನ್ನಡದ ಕೊಡುಗೆಯಾಗಿದ್ದಿರಿಂದ, ನಿರೀಕ್ಷೆಗಳು ಅಗಾಧವಾಗಿದ್ವು, ಪ್ರೇಕ್ಷಕರ ನಿರೀಕ್ಷೆಯಂತೆ, ವಿಭಿನ್ನ ಹಾಗು ಅಪರೂಪದ ಪಿಚ್ಚರ್‌ಗಳ ಮೂಲಕ ಎಂಟರ್‌ಟೈನ್‌ ಮಾಡಲು ಶುರು ಮಾಡಿತು ಜೀ ಪಿಚ್ಚರ್‌. ಕನ್ನಡದ ಆಲ್‌ ಟೈಮ್‌ ಬ್ಲಾಕ್‌ ಬಸ್ಟರ್‌ ಸಿನಿಮಾ `ಬಂಗಾರದ ಮನುಷ್ಯ’ ಸಿನಿಮಾ ಪ್ರಸಾರದ ಮೂಲಕ ಆರಂಭವಾದ ವಾಹಿನಿಗೆ … Read more