ನಿಮ್ಮ ಮನರಂಜನೆಯ ಮಹಾಹಬ್ಬ ಶನಿವಾರ ರಾತ್ರಿ 7.30ಕ್ಕೆ ಮತ್ತು ಭಾನುವಾರ ಸಂಜೆ 6ಕ್ಕೆ. ಮಿಸ್ ಮಾಡ್ಕೊಳ್ಳೇಬೇಡಿ ಈ ಚಾನ್ಸ್!

ಜಾಹೀರಾತುಗಳು
DKD and Comedy Khiladigalu Championship Season 2 Mahasangama
DKD and Comedy Khiladigalu Championship Season 2 Mahasangama

ಈ ವೀಕೆಂಡ್ ಎರಡು ಭರ್ಜರಿ ಶೋಗಳ ಮಹಾಸಂಗಮಕ್ಕೆ ಸಾಕ್ಷಿಯಾಗ್ತಾ ಇದೆ. ಜಡ್ಜಸ್ ಎದೆ ಝಲ್ಲೆನಿಸಿ ನೋಡೋರ ಕಣ್ಣಿಗೆ Wonderful ಲೋಕ ಕಟ್ಟಿಕೊಡುವ Dance ಕರ್ನಾಟಕ Dance ಮತ್ತು ಕಾಮಿಡಿಯಲ್ಲೇ ಎಲ್ಲರ ಹೃದಯಕ್ಕೆ ಕಚಗುಳಿ ಇಟ್ಟು ನಗುವಿನಲ್ಲಿ ತೇಲಾಡ್ಸೋ ಕಾಮಿಡಿ ಕಿಲಾಡಿಗಳು ಸೇರಿ ಹೊಸದೊಂದು Entertainment ಪ್ರಪಂಚವನ್ನೇ ಪ್ರೇಕ್ಷಕರಿಗೆ ತೋರಿಸಲಿವೆ. ತಮ್ಮ ಹಾಸ್ಯಭರಿತ Commentsಗಳಿಂದ ಕಿಲಾಡಿಗಳಿಗೆ ಜೋಶ್ ತುಂಬುವ Judgeಗಳು ಮತ್ತು ಡ್ಯಾನ್ಸ್ ಪ್ರತಿಭೆಗಳ Performanceಗಳಿಗೆ Encourage ಮಾಡೋ DKD ಜಡ್ಜಸ್ ಇಲ್ಲಿ ಒಂದಾಗ್ತಿರೋದು ಮನರಂಜನೆಯ ಮತ್ತೊಂದು ಮಜಲು.

ವಿಭಿನ್ನ Spoofಗಳ ಮೂಲಕ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಲು ಕಿಲಾಡಿಗಳು ಕಾಯ್ತಾ ಇದ್ರೆ, ತಮ್ಮ ಭರ್ಜರಿ Stepಗಳ ಮೂಲಕ ನಿಮ್ಮನ್ನ ರಂಜಿಸೋಕೆ ಡ್ಯಾನ್ಸ್ Talentಗಳು ರೆಡಿಯಾಗಿದ್ದಾರೆ. ಜಡ್ಜಸ್ Spoof ಕಾಮಿಡಿಯಂತೂ ನಿಮ್ಮನ್ನ ನಗುವಿನಲ್ಲೇ ಚಿತ್ ಮಾಡೋದ್ರಲ್ಲಿ ಡೌಟೇ ಇಲ್ಲ. ಈ ವೀಕೆಂಡ್ ನಿಮ್ಮ Time Extraordinary Experienceಗೆ ಮಾತ್ರ ಮೀಸಲಾಗಿರಲಿ.

ಜಾಹೀರಾತುಗಳು

ಕನ್ನಡ ಟಿವಿ ಶೋಗಳು

Leave a Reply

Your email address will not be published. Required fields are marked *